old girl
ನಾಮವಾಚಕ
  1. ಶಾಲೆಯ ಹಳೆಯ ವಿದ್ಯಾರ್ಥಿನಿ.
  2. (ಆಡುಮಾತು) ಹಿರಿಯ; ವೃದ್ಧೆ; ಹಿರಿಯ ಹೆಂಗಸು.
  3. ಹುಡುಗಿಯನ್ನು ಯಾ ಹೆಂಗಸನ್ನು ಪ್ರೀತಿಯಿಂದ ಕರೆಯುವಲ್ಲಿ ಪ್ರಯೋಗ